ದೇಶಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್, ಸೆಕ್ಸ್ ವಿಡಿಯೋದಲ್ಲಿನ ಹಾರ್ದಿಕ್ ಪೋಟೋ ಅಪ್ ಲೋಡ್
ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆಯಾದ ನಂತರ ಅಪರಿಚಿತ ವ್ಯಕ್ತಿಗಳು ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್ ಮಾಡಿದ್ದು, ಸೆಕ್ಸ್ ವಿಡಿಯೋದಲ್ಲಿರುವಂತೆ ಹಾರ್ದಿಕ್ ಪೋಟೋವೊಂದನ್ನು ಅದರಲ್ಲಿ ಅಪ್ ಲೋಡ್ ಮಾಡಲಾಗಿದೆ.