ದೇಶಇರಾಕ್'ನಲ್ಲಿ ಭಾರತೀಯರ ಹತ್ಯೆ: ಲೋಕಸಭೆಯಲ್ಲಿ ತೀವ್ರ ಗದ್ದಲ, ಕಾಂಗ್ರೆಸ್ ವಿರುದ್ಧ ಸುಷ್ಮಾ ಸ್ವರಾಜ್ ತೀವ್ರ ಕಿಡಿ
ಇರಾಕ್'ನ ಮೊಸುಲ್ ನಲ್ಲಿ 39 ಭಾರತೀಯರ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಲೋಕಸಭೆಯಲ್ಲಿ ತೀವ್ರ ಗದ್ದಲವುಂಟು ಮಾಡಿದ್ದ ಕಾಂಗ್ರೆಸ್ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೀವ್ರ ಕಿಡಿ ಕಾರಿದ್ದಾರೆ...