ದೇಶಅಂಬೇಡ್ಕರ್'ಗೆ ಭಾರತ ರತ್ನ ನೀಡದ ಕಾಂಗ್ರೆಸ್ ಇಂದು ಅವರ ಅನುಯಾಯಿಯಂತೆ ನಟಿಸುತ್ತಿದೆ: ಕೇಂದ್ರ ಸಚಿವ
ಸಂವಿಧಾನ ಶಿಲ್ಪಿ, ದಲಿತರ ದಿಟ್ಟ ನಾಯಕ ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ ಕಾಂಗ್ರೆಸ್, ಇಂದು ಅಂಬೇಡ್ಕರ್ ಅವರ ಅನುಯಾಯಿಯೆಂಬಂತೆ ನಾಟಕವಾಡುತ್ತಿದೆ ಎಂದು ಕೇಂದ್ರ ಸಚಿವ ರಾಮ್'ವಿಲಾಸ್ ಪಾಸ್ವಾನ್ ಅವರು ಸೋಮವಾರ ಹೇಳಿದ್ದಾರೆ...