ರಾಜ್ಯಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಕಸರತ್ತು: ದೆಹಲಿಗೆ ಬಿ.ಕೆ ಹರಿಪ್ರಸಾದ್ ದೌಡು; ಹೈಕಮಾಂಡ್ ಜೊತೆ ಸಭೆ..!
ದಕ್ಷಿಣ ಭಾರತದಲ್ಲೇ ಕಾಂಗ್ರೆಸ್ನ ಮೊದಲ ಮೀಸಲು ತರಬೇತಿ ಕೇಂದ್ರವನ್ನು ಸ್ಥಾಪಿಸಿ, ಜೆನ್-ಝಡ್ ಯುವಕರನ್ನು ಪಕ್ಷದ ಸಿದ್ಧಾಂತ ಹಾಗೂ ಸಂವಿಧಾನದ ಮೌಲ್ಯಗಳ ಕುರಿತು ತೊಡಗಿಸಿಕೊಳ್ಳಲು ಮತ್ತು ತರಬೇತಿ ನೀಡಲು ರಾಜ್ಯ ಕಾಂಗ್ರೆಸ್ ಯೋಜಿಸುತ್ತಿದೆ.