ದೇಶಅದಾನಿ ವಿವಾದ, ಕಾಂಗ್ರೆಸ್-ಜಾರ್ಜ್ ಸೊರೋಸ್ ನಂಟು: ಉಭಯ ಸದನಗಳಲ್ಲಿ ಗದ್ದಲ, ವಾಕ್ಸಮರ; ದಿನದ ಮಟ್ಟಿಗೆ ಸಂಸತ್ ಕಲಾಪ ಮುಂದೂಡಿಕೆ
ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದರು, ಸ್ಪೀಕರ್ ಅವರು ಮೊದಲು ಮಧ್ಯಾಹ್ನದವರೆಗೂ ತದನಂತರ ದಿನದ ಮಟ್ಟಿಗೆ ಮುಂದೂಡಿದರು.