ರಾಜಕೀಯಮುಂಗಾರು ಮಳೆಗೆ 'ಅಕ್ಕಿ' ರಾಜಕೀಯದಲ್ಲಿ ಬೇಯುತ್ತಿರುವ ಕರ್ನಾಟಕ ರಾಜಕಾರಣ!
ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿ ಭಾಗ್ಯಗಳಲ್ಲಿ ಒಂದಾದ ಅನ್ನಭಾಗ್ಯವನ್ನು ಯಥಾಪ್ರಕಾರ ಜನತೆಗೆ ನೀಡಿದ ಆಶ್ವಾಸನೆಯಂತೆ ಜಾರಿಗೆ ತರಲು ಸರ್ಕಾರವು ವಿವಿಧ ಆಯ್ಕೆಗಳನ್ನು ಪ್ರಯತ್ನಿಸುತ್ತಿರುವುದರ ಮಧ್ಯೆ ಕರ್ನಾಟಕ ರಾಜಕೀಯ ಅಕ್ಕಿ ರಾಜಕಾರಣದಲ್ಲಿ ಬೆಂದುಹೋಗುತ್ತಿದೆ.