ರಾಜಕೀಯ'ಕಾಂಗ್ರೆಸ್ಗೆ ಆಳಾಗಿ ಬರೆಯುವವರಿಗೆ ಆರೆಸ್ಸೆಸ್ನ ಆಳ ಅಗಲ ತಿಳಿಯಲು ಸಾಧ್ಯವಿಲ್ಲ; ರಾಹುಲ್ ಭಾಷಣದಿಂದ ಪ್ರೇರಿತರಾಗಿ ಕೃತಿ ಬರೆದಂತಿದೆ'
ಕಾಂಗ್ರೆಸ್ನ ಆಳಾಗಿ ದೇವನೂರು ಮಹಾದೇವ ಬರೆದಿರುವ 'ಆರ್ಎಸ್ಎಸ್ ಆಳ-ಅಗಲ' ಕೃತಿಯಲ್ಲ, ಅದೊಂದು ವಿಕೃತಿ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.