ದೇಶಕಾಂಗ್ರೆಸ್ ನ ಹೂಡಾ ಭಾಗಿಯಾಗಿರುವ ಭೂ ವಂಚನೆ ಪ್ರಕರಣ: 300 ಕೋಟಿ ರೂ. ಮೌಲ್ಯದ ಭೂಮಿ ED ಜಪ್ತಿ!
ದೆಹಲಿಯ ಗಡಿಯಲ್ಲಿರುವ ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಹರ್ಸಾರು ತಹಸಿಲ್ನ ಬಶಾರಿಯಾ ಗ್ರಾಮದಲ್ಲಿ 88.29 ಎಕರೆ ಭೂಮಿ ಇದೆ. ಈ ಜಮೀನಿನ ಮೌಲ್ಯ 300.11 ಕೋಟಿ ರೂಪಾಯಿ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.