ಕಹಿ

ತುಂಬಿದ ಪ್ರದರ್ಶನ ಕಂಡ ಕಹಿ; ಐದನೇ ದಿನವೂ ಕುಂದದ ಪ್ರೇಕ್ಷಕರ ಉತ್ಸಾಹ
2017

ತುಂಬಿದ ಪ್ರದರ್ಶನ ಕಂಡ ಕಹಿ; ಐದನೇ ದಿನವೂ ಕುಂದದ ಪ್ರೇಕ್ಷಕರ ಉತ್ಸಾಹ

೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಐದನೇ ದಿನವೂ ಸಿನಿರಸಿಕರ ಉತ್ಸಾಹ ಮುಂದುವರೆದಿದ್ದು, ಜನ ಪ್ರದರ್ಶನಗಳಿಗೆ ಸಾಲುಗಟ್ಟಿ ಸಿನೆಮಾಗಳನ್ನು ವೀಕ್ಷಿಸಿದರು.

'ಸಿಲಿಕಾನ್ ಸಿಟಿ'ಗೆ ಸ್ವತಃ ಬೈಕ್ ಸ್ಟಂಟ್ ಗಳನ್ನು ಮಾಡಿದ ಸೂರಜ್ ಗೌಡ
ಸಿನಿಮಾ ಸುದ್ದಿ

'ಸಿಲಿಕಾನ್ ಸಿಟಿ'ಗೆ ಸ್ವತಃ ಬೈಕ್ ಸ್ಟಂಟ್ ಗಳನ್ನು ಮಾಡಿದ ಸೂರಜ್ ಗೌಡ

ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಮೂಲಕ ಸಿನೆಮಾ ವೃತ್ತಿ ಜೀವನ ಆರಂಭಿಸಿ, ಅರವಿಂದ್ ಶಾಸ್ತ್ರಿ ಅವರ 'ಕಹಿ' ಸಿನೆಮಾದ ನಟನೆಗಾಗಿ ಮೆಚ್ಚುಗೆ ಗಳಿಸಿದ ನಟ

ವಿಧಿಯಾಟದ ನೆರಳಿನಲ್ಲಿ ನಗರ ಜೀವನದ ನರಕ ಯಾತನೆಗಳು
ಸಿನಿಮಾ ವಿಮರ್ಶೆ

ವಿಧಿಯಾಟದ ನೆರಳಿನಲ್ಲಿ ನಗರ ಜೀವನದ ನರಕ ಯಾತನೆಗಳು

ಯಾವುದೇ ಪಾತ್ರದ ನೈತಿಕತೆಯನ್ನು ವಾಚಾಳಿಯಾಗಿ ಪ್ರಶ್ನಿಸದೆ, ಪ್ರೇಕ್ಷಕರನ್ನು ಬೇಕಂತಲೇ ಪ್ರಭಾವಿಸದೆ, ವಿವೇಚಿಸಲು ಅವಕಾಶ ನೀಡುತ್ತದೆ ಸಿನೆಮಾ.

ನನ್ನ ಕನಸಿಗೆ ರೆಕ್ಕೆ ಕಟ್ಟಿದ ಸಿನೆಮಾ 'ಕಹಿ': ಸೂರಜ್ ಗೌಡ
ಸಿನಿಮಾ ಸುದ್ದಿ

ನನ್ನ ಕನಸಿಗೆ ರೆಕ್ಕೆ ಕಟ್ಟಿದ ಸಿನೆಮಾ 'ಕಹಿ': ಸೂರಜ್ ಗೌಡ

ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಮೂಲಕ ನಟ ಸೂರಜ್ ಗೌಡ ಕನ್ನಡ ಚಿತ್ರರಂಗಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದರು, ಅವರನ್ನು ಬೆಳ್ಳಿತೆರೆಗೆ ಕರೆತಂದ ಸಿನೆಮಾ 'ಕಹಿ'.