ಸಿನಿಮಾ ಸುದ್ದಿಕಸ್ತೂರ್ಬಾ ಪಾತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡ ನಟಿ ಹರಿಪ್ರಿಯಾ: ಬರಗೂರು ರಾಮಚಂದ್ರಪ್ಪ ಜೊತೆ ಕೆಲಸ ಮಾಡಿದ ಸಂತಸ
ಇಡೀ ಪ್ರಪಂಚಕ್ಕೆ ಗಾಂಧಿ ಯಾರು ಎಂಬುದು ಗೊತ್ತಿದೆ ಆದರೆ ಕಸ್ತೂರ್ಬಾ ಅವರ ಬಗ್ಗೆ ಹೆಚ್ಚಿನ ಮಂದಿಗೆ ಹೆಚ್ಚು ತಿಳಿದಿಲ್ಲ. ಅವರನ್ನು ಗಾಂಧಿ ಪತ್ನಿ ಎಂದಷ್ಟೇ ಗುರುತಿಸಲಾಗುತ್ತದೆ. ಆಕೆ ಎಂಥ ಶ್ರೇಷ್ಠ ಹೆಣ್ಣುಮಗಳು ಎಂಬುದನ್ನು ನಾನು ಈ ಸಿನಿಮಾ ಮಾಡುವ ಪ್ರಕ್ರಿಯೆಯಲ್ಲಿ ಕಂಡುಕೊಂಡೆ ಎನ್ನುತ್ತಾರೆ ಹರಿಪ್ರಿಯ.