ಜಿಲ್ಲಾ ಸುದ್ದಿಬೆಂಗಳೂರಲ್ಲಿ ಮತ್ತೆ ಕಸದ ಹಾವಳಿ
ಬೆಂಗಳೂರು ಮಹಾ ನಗರದಲ್ಲಿ ಮತ್ತೆ ಕಸದ ಸಮಸ್ಯೆ ಆರಂಭವಾಗಿದೆ. ಕಳೆದ ಐದು ದಿನಗಳಿಂದ ನಗರದ ಅರ್ಧಕ್ಕಿಂತಲೂ ಹೆಚ್ಚಿನ ಪ್ರದೇಶಗಳಲ್ಲಿ ಮನೆ ಮುಂದೆ ಕಸದ ಗುಡ್ಡೆ ಶೇಖರಣೆಗೊಳ್ಳುತ್ತಿದ್ದು, ಕಸಕ್ಕೆ ಮೋಕ್ಷ ಕಾಣಿಸುವ ಯಾವುದೇ ಪ್ರಯತ್ನ ಸರ್ಕಾರ ಮತ್ತು ಬಿಬಿಎಂಪಿ ಕಡೆಯಿಂದ ನಡೆದಿಲ್ಲ...