ರಾಜ್ಯಬೆಂಗಳೂರು: ಕಾರಿನಲ್ಲಿ ತಂದು ಕಸ ಎಸೆದ ವ್ಯಕ್ತಿಗೆ ಬಿತ್ತು 5 ಸಾವಿರ ರೂ ದಂಡ, BSWML ಕಠಿಣ ಕ್ರಮ; Video
BSWML ಮತ್ತು ಬೆಂಗಳೂರು ಉತ್ತರ ನಗರ ನಿಗಮದ ಅಧಿಕಾರಿಗಳು ಸರ್ವಜ್ಞನಗರದ ವಾರ್ಡ್ 29 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರನ್ನು ಹಿಡಿದು ಅವರಿಂದ 5,000 ರೂ. ದಂಡವನ್ನು ಸಂಗ್ರಹಿಸಿದ್ದಾರೆ.