ಕಸ ಸುರಿಯುವ ಹಬ್ಬ

'ಕಸ ಸುರಿಯುವ ಹಬ್ಬ': ಒಂದೇ ದಿನ 218 ಮನೆ ಮುಂದೆ ಕಸ ಹಾಕಿದ ಪಾಲಿಕೆ; 2.80 ಲಕ್ಷ ರೂ ದಂಡ ವಸೂಲಿ; Video
ರಸ್ತೆ ಬದಿಯಲ್ಲಿ ಖಾಲಿ ಸೈಟ್ ಗಳಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮಾರ್ಷಲ್ಗಳು ನಿನ್ನೆ ಗುರುವಾರ ಭರ್ಜರಿ ಕಾರ್ಯಾಚರಣೆಯನ್ನೇ ಆರಂಭಿಸಿದ್ದಾರೆ. ಅದು ಕಸ ಸುರಿಯುವ ಹಬ್ಬ.

ಬೆಂಗಳೂರು: ಕಸ ಎಸೆದವರ ಮನೆ ಮುಂದೆಯೇ ತ್ಯಾಜ್ಯ ಸುರಿದು, ದಂಡ ಹಾಕಿದ GBA; Video
ಬಿಎಸ್ಡಬ್ಲ್ಯೂಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಕಸ ಎಸೆಯುವ ವಿರುದ್ಧ ಅಭಿಯಾನ ಪ್ರಾರಂಭವಾಗಿದ್ದು, ಡಿ.ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

