ರಾಜ್ಯಬೆಂಗಳೂರು: ಬ್ಲಾಕ್ಸ್ಪಾಟ್ ನಿರ್ಮೂಲನೆಗೆ 'ಕಸ ಕಿಯೋಸ್ಕ್' ಆರಂಭ
ಪ್ರಸ್ತುತ, ಕದಿರೇನಹಳ್ಳಿ, ಪ್ರಗತಿಪುರ ಮತ್ತು ಸರಬಂಡೆಪಾಳ್ಯದಲ್ಲಿ ಕಿಯೋಸ್ಕ್ಗಳನ್ನು ಸ್ಥಾಪಿಸಲಾಗಿದೆ, ಶೀಘ್ರದಲ್ಲೇ ನಗರದಾದ್ಯಂತ ಕಸ ಸಂಗ್ರಹ ಕಳಪೆಯಾಗಿರುವ ಸ್ಥಳಗಳಲ್ಲಿ ಕಿಯೋಸ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ಮತ್ತು BSWML ಅಧಿಕಾರಿಗಳು ತಿಳಿಸಿದ್ದಾರೆ.