ಖ್ಯಾತ ಪಾಕಿಸ್ತಾನಿ ಕವ್ವಾಲಿ ಗಾಯಕ ಅಮ್ಜದ್ ಸಾಬ್ರಿ ಅವರನ್ನು ಬುಧವಾರ ಗುರುತು ಹಚ್ಚದ ಹಂತಕರು ಗುಂಡಿಟ್ಟು ಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.