ದೇಶಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಮೇಲೆ ನೋಟಿನ ಮಳೆ ಸುರಿಸಿದ ಅಭಿಮಾನಿಗಳು; Video!
ಗುಜರಾತ್ನ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ಮೇಲೆ ಅಭಿಮಾನಿಗಳು ನೋಟಿನ ಮಳೆ ಸುರಿಸಿದ್ದಾರೆ. ಜುನಾಗಢದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಕವಿರಾಜ್ ಜಿಗ್ನೇಶ್ ಅವರನ್ನು ಜನರು ನೋಟುಗಳಿಂದ ಮುಚ್ಚಿದ್ದಾರೆ.