ಸಿನಿಮಾ ಸುದ್ದಿ'ಕವಲುದಾರಿ' ನಟ ರಿಷಿ ಲಾಕ್ಡೌನ್ ಅವಧಿಯನ್ನು ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ತಿದ್ದಾರೆ ಗೊತ್ತಾ?
"ಕವಲುದಾರಿ" ನಾಯಕ ನಟ ರಿಷಿಗೆ ಲಾಕ್ಡೌನ್ ಅವಧಿ ಸಾಕಷ್ಟು ಸ್ಕ್ರಿಪ್ಟ್ ಪರಿಶೀಲನೆಗೆ ಅನುಕೂಲ ಮಾಡಿದೆಯಂತೆ. ಸದ್ಯ ತಮ್ಮ ಮುಂದಿನ ಚಿತ್ರ "ಸಕಲ ಕಲಾ ವಲ್ಲಭ" ಬಿಡುಗಡೆಗೆ ಎದುರು ನೋಡುತ್ತಿರುವ ನಟ ಕೊರೋನಾ ಲಾಕ್ಡೌನ್ ಗೆ ಮುನ್ನ "ರಾಮನ ಅವತಾರ" ಎಂಬ ಚಿತ್ರ್ದ ಶೂಟಿಂಗ್ ನಲ್ಲಿ ತೊಡಗಿದ್ದರು.