ಕಳ್ಳಬೇಟೆಗಾರರು

ಯಲ್ಲಾಪುರದಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಭಾರೀ ಪ್ರಮಾಣದ ವನ್ಯಜೀವಿ ವಸ್ತುಗಳ ವಶ; ಇಬ್ಬರ ಬಂಧನ! Video
ರಾಜ್ಯ

ಯಲ್ಲಾಪುರದಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಭಾರೀ ಪ್ರಮಾಣದ ವನ್ಯಜೀವಿ ವಸ್ತುಗಳ ವಶ; ಇಬ್ಬರ ಬಂಧನ! Video

ಪ್ರಾಥಮಿಕ ತನಿಖೆಯಲ್ಲಿ ಬಂಧಿತರು ಗೋವಾ ಹಾಗೂ ಉತ್ತರ ಕನ್ನಡದ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ತಂಡವೊಂದರ ಭಾಗವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮುಂದುವರಿದ ಕಳ್ಳಬೇಟೆ: ಮೂವರ ಎನ್‌ಕೌಂಟರ್ ಪ್ರಕರಣ ಮಾಸುವ ಮುನ್ನವೇ, ಕಡವೆ ಕೊಂದು ಕಳ್ಳಬೇಟೆಗಾರರು ಪರಾರಿ
ರಾಜ್ಯ

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮುಂದುವರಿದ ಕಳ್ಳಬೇಟೆ: ಮೂವರ ಎನ್‌ಕೌಂಟರ್ ಪ್ರಕರಣ ಮಾಸುವ ಮುನ್ನವೇ, ಕಡವೆ ಕೊಂದು ಕಳ್ಳಬೇಟೆಗಾರರು ಪರಾರಿ

ಹನೂರು ಅರಣ್ಯದಲ್ಲಿ ಮತ್ತೊಂದು ಅಮಾನವೀಯ ಕಳ್ಳಬೇಟೆ: ಉಡುತೊರೆಹಳ್ಳ ಡ್ಯಾಂ ಬಳಿ, ನೀರು ಕುಡಿಯಲು ಬಂದ ಕಡವೆಯನ್ನು ನಾಡಬಂದೂಕಿನಿಂದ ಹೊಡೆದು ಮೂರು ತುಂಡು ಮಾಡಿದ ಬೇಟೆಗಾರರು ಪರಾರಿ; ಕಡವೆ ಮಾಂಸ ಜಪ್ತಿ, ಆರೋಪಿಗಳಿಗಾಗಿ ಅರಣ್ಯ ಸಿಬ್ಬಂದಿ ಶೋಧ.

ಹಾಸನ: ಬಿಜೆಪಿ ಕಾರ್ಯಕರ್ತನ ಸಾವಿನ ಹಿಂದೆ ರಾಜಕೀಯ ಪಿತೂರಿಯಿಲ್ಲ, ಕಳ್ಳ ಬೇಟೆಗಾರರ ​​ಗುಂಡಿಗೆ ಬಲಿಯಾಗಿದ್ದಾರೆ- ಪೊಲೀಸರು
ರಾಜ್ಯ

ಹಾಸನ: ಬಿಜೆಪಿ ಕಾರ್ಯಕರ್ತನ ಸಾವಿನ ಹಿಂದೆ ರಾಜಕೀಯ ಪಿತೂರಿಯಿಲ್ಲ, ಕಳ್ಳ ಬೇಟೆಗಾರರ ​​ಗುಂಡಿಗೆ ಬಲಿಯಾಗಿದ್ದಾರೆ- ಪೊಲೀಸರು

ಕಳ್ಳ ಬೇಟೆಗಾರರು ಹಾರಿಸಿದ ಗುಂಡಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ತಂಬಲಗೇರಿಯಲ್ಲಿ ಸೋಮವಾರ ಸಂಜೆ ನಡೆದಿದೆ.