ಸಿನಿಮಾಈ ಅವತಾರ ಶೂಟಿಂಗ್ಗಾಗಿ ಅಲ್ಲ: ಹಣೆಗೆ ತಿಲಕವಿಟ್ಟು ಹಿಂದೂ ಪದ್ದತಿಯಂತೆ ಪೂಜೆ ಮಾಡಿದ ಅಮೀರ್ ಖಾನ್!
ಬಾಲಿವುಡ್ ಹಿರಿಯ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಇತ್ತೀಚೆಗೆ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಈ ವೇಳೆ ಅಮೀರ್ ಕಿರಣ್ ಜೊತೆ ಆರತಿ ಮಾಡಿದರು.