ಕ್ರಿಕೆಟ್ICC Champions Trophy 2025; ಭಾರತ ಬೌಲಿಂಗ್ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರ; ಕಳಪೆ ದಾಖಲೆ ನಿರ್ಮಾಣ; ಶಮಿ ವರ್ಲ್ಡ್ ರೆಕಾರ್ಡ್!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಬಾಂಗ್ಲಾದೇಶ ಭಾರತಕ್ಕೆ ಸವಾಲಿನ ಗುರಿ ನೀಡುವ ಹುಮ್ಮಸ್ಸಿನಲ್ಲಿತ್ತು. ಆದರೆ ಭಾರತದ ಬಲಿಷ್ಠ ಬೌಲಿಂಗ್ ಪಡೆಯ ಕರಾರುವಕ್ಕಾದ ದಾಳಿಯಿಂದಾಗಿ ಭಾರತ ಮೇಲುಗೈ ಸಾಧಿಸಿದೆ.