ವಿದೇಶಕೋವಿಡ್ -19 ಆರ್ಥಿಕ ಸಂಕಷ್ಟದಿಂದ ಹೊರಬರಲು ಕಲ್ಲಿದ್ದಲು ಹರಾಜು ಉತ್ತಮವಲ್ಲ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ
ವಾಣಿಜ್ಯ ಗಣಿಗಾರಿಕೆಗೆ ಕಲ್ಲಿದ್ದಲು ಘಟಕಗಳ ಹರಾಜು ಪ್ರಕ್ರಿಯೆಯನ್ನು ಭಾರತ ಆರಂಭಿಸಿದ ವಾರದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಕೋವಿಡ್-19 ಪುನಶ್ಚೇತನ ಯೋಜನೆಯಲ್ಲಿ ಕಲ್ಲಿದ್ದಲನ್ನು ಯಾವುದೇ ದೇಶ ಸೇರಿಸುವುದರಲ್ಲಿ ಅರ್ಥವಿಲ್ಲ.