ದೇಶಮಹಿಳೆಯ ಕತ್ತು ಸೀಳಿ, ಆಕೆಯ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ, ಕಾಲುವೆಗೆ ಎಸೆದ ಮಟನ್ ಶಾಪ್ ಶಫಿ!
ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಕೊಲೆ ವರದಿಯಾಗಿದೆ. ಹಣಕಾಸಿನ ವಿವಾದದ ನಂತರ ಕಟುಕನೊಬ್ಬ ಮಹಿಳೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ಕತ್ತರಿಸಿ ಹತ್ತಿರದ ಕಾಲುವೆಗೆ ಎಸೆದಿದ್ದಾನೆ.