ರಾಜ್ಯಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿ; ಸತ್ತ ನಂತರ ಸೋಂಕು ದೃಢ
ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಎಚ್ಬಿಆರ್ ಬಡಾವಣೆಯ 57 ವರ್ಷದ ಮಹಿಳೆಯೊಬ್ಬರು ಕಲ್ಯಾಣನಗರದ ‘ನಾರ್ತ್ ಬೆಂಗಳೂರು ನರ್ಸಿಂಗ್ ಹೋಂ’ನಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.