ವಿಶೇಷತೆಂಗು ಬೆಳೆಗಾರರಿಗೆ ವರದಾನ 'ಕಲ್ಪರಸ': ಮಾರುಕಟ್ಟೆಯಲ್ಲಿ ರಸಕ್ಕೆ ಭರ್ಜರಿ ಬೇಡಿಕೆ; ಕಲಿಯುಗದ 'ಅಮೃತ'ದ ಯಶೋಗಾಥೆ!
ಕೋವಿಡ್ನ ಸಾಂಕ್ರಾಮಿಕದ ಕ್ರೂರ ಹಿಡಿತದಿಂದ ಹೊರಬರುತ್ತಿರುವ ಜಗತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ. ಉತ್ತಮ ಆರೋಗ್ಯ ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಹೀಗಾಗಿ 'ಸಾವಯವ' ಲೇಬಲ್ ಹೊಂದಿರುವ ಸೂಪರ್ ಫುಡ್ಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.