ದೇಶಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ: ಕಲುಷಿತ ಗಾಳಿ ಪಾಕಿಸ್ತಾನದಿಂದ ಬರುತ್ತಿದೆ ಎಂದ ಉತ್ತರ ಪ್ರದೇಶ ವಕೀಲ
ರಾಷ್ಟ್ರರಾಜಧಾನಿ ಮತ್ತು ಸುತ್ತಲಿನ ನಗರಗಳಲ್ಲಿನ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಈ ವೇಳೆ ಕಲುಷಿತ ಗಾಳಿ ಹೆಚ್ಚಾಗಿ ಪಾಕಿಸ್ತಾನದಿಂದ ಬರುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಕೋರ್ಟ್ಗೆ ಹೇಳಿದೆ.