ವಿಶೇಷಮೈಸೂರಿನ ವಿದ್ಯಾರ್ಥಿಗಳ 'ಕಲಿಕಾ ಸಾಧನ'ಕ್ಕೆ ಶಿಕ್ಷಣ ಸಚಿವಾಲಯದಿಂದ ಮನ್ನಣೆ
ಸಾಂಸ್ಕೃತಿಕ ನಗರಿ ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಕಂಡುಹಿಡಿದಿರುವ 'ಎನಿಟೈಮ್ ಎಜುಕೇಶನ್' ಸಾಧನವನ್ನು ಶಿಕ್ಷಣ ಸಚಿವಾಲಯವು 'ಶಾಲಾ ನಾವೀನ್ಯತೆ ಸ್ಪರ್ಧೆ' 2023-24ರಲ್ಲಿ(‘School Innovation Contest’) ಟಾಪ್ 20 ಆವಿಷ್ಕಾರಗಳಲ್ಲಿ ಒಂದಾಗಿದೆ ಎಂದು ಗುರುತಿಸಿದೆ.