ವಿಜ್ಞಾನ-ತಂತ್ರಜ್ಞಾನಕೊರೋನಾ ಯುಗದ ಕಲಿಕೆ ಆಪ್ ಗಳ ಬಗ್ಗೆ ನಿಮಗಿರಲಿ ಈ ಮಾಹಿತಿ
ಕೊರೋನಾ ವೈರಸ್ ಜಗತ್ತಿನ ಜೀವನ ಶೈಲಿಯನ್ನೇ ಬದಲಿಸಿದೆ. ಕಲಿಯುವ ವಿದ್ಯಾರ್ಥಿಗಳಿಂದ ಹಿಡಿದು ಕಾರ್ಮಿಕರ ವರೆಗೂ ಎಲ್ಲರೂ ಕದಲದೇ ಇರುವಂತಾಗಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಕುಳಿತಲ್ಲೇ ಕಲಿಯುವುದಕ್ಕೆ ಅತ್ಯುತ್ತಮ ಆಪ್ ಗಳ ಅಗತ್ಯವಿದೆ. ಇಂತಹ ವಿಶ್ವದರ್ಜೆಯ ಆಪ್ ಗಳ ಬಗ್ಗೆ ಉಪಯುಕ್ತ ವರದಿ ಹೀಗಿದೆ.