ದೇಶಕೇರಳ: ಕಲಾಮಂಡಲಂ ನಲ್ಲಿ ಕಥಕ್ಕಳಿ ಕೋರ್ಸ್ ಗೆ ಇದೇ ಮೊದಲ ಬಾರಿಗೆ ಮುಸ್ಲಿಂ ಬಾಲಕಿ ಸೇರ್ಪಡೆ!
90 ವರ್ಷಗಳ ಇತಿಹಾಸವಿರುವ ಕೇರಳದ ಕಲಾಮಂಡಲಂ ನಲ್ಲಿ ಮುಸ್ಲಿಂ ಬಾಲಕಿಗೆ ಪ್ರವೇಶ ನೀಡಲಾಗಿದೆ. ತ್ರಿಶೂರ್ ಮೂಲದ ಪ್ರತಿಷ್ಠಿತ ಸಂಸ್ಥೆಯಲ್ಲಿ ಮೊದಲ ಬಾರಿಗೆ ಕಥಕ್ಕಳಿ ಕೋರ್ಸ್ಗೆ ಮೊದಲ ಮುಸ್ಲಿಂ ವಿದ್ಯಾರ್ಥಿನಿ ದಾಖಲಾಗಿದ್ದಾರೆ.