ವಿದೇಶರು.1 ಕೋಟಿ ಮೌಲ್ಯದ ತಪ್ಪಿಗೆ ಕ್ಷಮೆ
ಟೀ ಅಂಗಡಿಯಲ್ಲಿ ಕೈತಪ್ಪಿ ಗಾಜಿನ ಲೋಟ ಬೀಳಿಸಿ ಒಡೆದರೆ ಹತ್ತು ರುಪಾಯಿ ವಸೂಲಿ ಮಾಡ್ತಾರೆ. ದಾರೀಲಿ ಹೋಗ್ತಾ ಗಾಡಿಗಳೆರಡು ಸಣ್ಣದಾಗಿ ತಾಕಿಕೊಂಡರೂ ಜಗಳ ಆಡಿ ಅಷ್ಟೋ ಇಷ್ಟೋ ಪೀಕುವಂತೆ ಮಾಡ್ತಾರೆ. ಅಂಥಾದ್ರಲ್ಲಿ ಒಂದು ಕೋಟಿ ಮೌಲ್ಯದ ಅಪೂರ್ವ ಕಲಾಕೃತಿಯೊಂದನ್ನು...