ರಾಜ್ಯTNIEಯಿಂದ 'ಜಾಗೋ ಹಿಂದೂಸ್ತಾನಿ', ಯುವಜನತೆ ದೇಶದ ಇತಿಹಾಸ ತಿಳಿದುಕೊಂಡು ಕೃತಜ್ಞರಾಗಿರಬೇಕು: ಕಲಬುರಗಿ ಡಿಸಿ
‘ಜಾಗೋ ಹಿಂದುಸ್ತಾನಿ’ಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ TNIE ಜನರಿಗೆ ಅದರಲ್ಲೂ ಯುವಜನತೆಗೆ ಇತಿಹಾಸದಲ್ಲಿ ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ದೇಶವಾಸಿಗಳನ್ನು ರಕ್ಷಿಸಲು ಸೈನಿಕರು ವಹಿಸಿದ ಪಾತ್ರ ಮತ್ತು ತ್ಯಾಗದ ಬಗ್ಗೆ ತಿಳಿಸಿಕೊಡುತ್ತಿದೆ ಎಂದರು.