ಕರ್ನಾಟಾಕ

ಭೋವಿ ಅಭಿವೃದ್ಧಿ ನಿಗಮ 'ಹಗರಣ': ಕೆಬಿಡಿಸಿ ಮಾಜಿ ಅಧಿಕಾರಿಗಳ ಆಸ್ತಿಗಳು ಮುಟ್ಟುಗೋಲು
ತನಿಖೆಯ ಭಾಗವಾಗಿ ನಾಗರಾಜಪ್ಪ ಮತ್ತು ಲೀಲಾವತಿ ಅವರನ್ನು ಏಪ್ರಿಲ್ನಲ್ಲಿ ಇಡಿ ಬಂಧಿಸಿದೆ ಮತ್ತು ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿದ್ದಾರೆ.

ಮದ್ಯದ ಅಂಗಡಿಗಳನ್ನು ತೆರೆಯಿರಿ: ಮಾಜಿ ಸಿಎಂ ಸಿದ್ದರಾಮ್ಯಯ ಆಗ್ರಹ
ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಂದ ವಿನಾಯ್ತಿ ಘೋಷಿಸಿದ ಬೆನ್ನಲ್ಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮದ್ಯದ ಅಂಗಡಿಗಳನ್ನು ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

