ರಾಜ್ಯರಾಜ್ಯದಲ್ಲಿ ಕೊರೊನಾ ಭೀತಿ: 28 ನೆಗೆಟಿವ್, 54 ಮಂದಿಯ ವರದಿ ನಿರೀಕ್ಷೆಯಲ್ಲಿದೆ ಎಂದ ಆರ್ಜಿಐಸಿಡಿ
ಭಾನುವಾರದೊರಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೊರೊನಾವೈರಸ್ನಿಂದಾಗಿ ಶಂಕೆಇತರಾದವರ ಸಂಖ್ಯೆ 82ಕ್ಕೆ ತಲುಪಿದೆ. ಇದರಲ್ಲಿ 28 ಋಣಾತ್ಮಕ (ನೆಗೆಟಿವ್) ಎಂದು ವರದಿ ಬಂದಿದ್ದು ಉಳಿದ 54 ಶಂಕಿತ ರೋಗಿಗಳ ಪರೀಕ್ಷಾ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.