ರಾಜ್ಯನಿರಂತರ ಕಲಿಕೆ ನಮಗೆ ರ್ಯಾಂಕ್ ಪಡೆಯಲು ಸಹಾಯವಾಯಿತು: NEET ಟಾಪರ್ ಗಳ ಮಾತು...
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೊನ್ನೆ ಮಂಗಳವಾರ ತಡರಾತ್ರಿ NEET-2024 ಫಲಿತಾಂಶವನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಚ್ಚರಿಗೊಳಿಸಿತು. ಜೂನ್ ಎರಡನೇ ವಾರದಲ್ಲಿ ಫಲಿತಾಂಶ ಹೊರಬೀಳುವ ನಿರೀಕ್ಷೆಯಿತ್ತು.