ವಾಣಿಜ್ಯFY25 ಹಣಕಾಸು ವರ್ಷ: ಮೂಲ ಸೌಕರ್ಯದಲ್ಲಿ ಗಣನೀಯ ಸುಧಾರಣೆ; ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.2!
2024-25ರ ಏಫ್ರಿಲ್- ಮಾರ್ಚ್ ಅವಧಿಯಲ್ಲಿ ಮಹಾರಾಷ್ಟ್ರ ಗರಿಷ್ಠ 19. 6 ಬಿಲಿಯನ್ ಡಾಲರ್ ಅಂದರೆ ದೇಶದ ಒಟ್ಟು ಎಫ್ ಡಿಐನ ಶೇ.31 ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ.