ರಾಜ್ಯಉಪ ಲೋಕಾಯುಕ್ತ ಎಂಟ್ರಿ: 'ಆಪರೇಷನ್ ಬ್ಲೂ ಸ್ಟಾರ್’ನಲ್ಲಿ ಗಾಯಗೊಂಡಿದ್ದ ಕರ್ನಾಟದ ಮಾಜಿ ಸೈನಿಕನಿಗೆ ಸಿಕ್ಕಿತು ಭೂಮಿ!
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಾಟಪೂರ ಗ್ರಾಮದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಅಡಿಯಲ್ಲಿ ಕೃಷಿ ಉದ್ದೇಶಗಳಿಗಾಗಿ ಕೊಪ್ಪಳದ ಉಪ ಆಯುಕ್ತರು ಅವರಿಗೆ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಿದ್ದರು.