ರಾಜ್ಯಮತದಾರರ ಚೀಟಿ ಇದೆ, ಆದ್ರೆ ಪ್ರಯೋಜನವೇನು? ನಮ್ಮ ಸಮಸ್ಯೆ ಕೇಳುವವರಿಲ್ಲ: ಲೈಂಗಿಕ ಕಾರ್ಯಕರ್ತೆಯರ ಅಳಲು
ಲೈಂಗಿಕ ಕಾರ್ಯಕರ್ತರಿಗೆ ಮತದಾರರ ಚೀಟಿ ಕೇವಲ ಕಾಗದವಾಗಿದ್ದು, ಅದು ಅವರ ಶೋಚನೀಯ ಜೀವನ ಪರಿಸ್ಥಿತಿ ಬದಲಾಯಿಸುವಲ್ಲಿ ವಿಫಲವಾಗಿದೆ. ಈ ಸಮುದಾಯದ ಶೇ. 70 ರಷ್ಟು ಮಂದಿ ಮತದಾರರ ಚೀಟಿ, ಆಧಾರ್, ಪ್ಯಾನ್, ಪಡಿತರ ಚೀಟಿಯಂತಹ ಗುರುತಿನ ಚೀಟಿ ಹೊಂದಿದ್ದಾರೆ.