ರಾಜ್ಯಕೆಎಸ್ಆರ್ಟಿಸಿ ಬಸ್ ಓಡಿಸುತ್ತಿರುವುದು ಖಾಸಗಿ ಡ್ರೈವರ್ ಎಂಬ ಸುದ್ದಿಯು ಸತ್ಯಕ್ಕೆ ದೂರವಾದದ್ದು: ಕಳಸದ ಸ್ಪಷ್ಟನೆ
ಕೆಎಸ್ಆರ್ಟಿಸಿ ಬಸ್ ಓಡಿಸುತ್ತಿರುವ ಖಾಸಗಿ ಡ್ರೈವರ್ ಎಂಬ ಸುದ್ದಿಯು ಸತ್ಯಕ್ಕೆ ದೂರವಾದದ್ದು, ಯಾವುದೇ ಒಂದೇ ಒಂದು ಬಸ್ ಅನ್ನು ಖಾಸಗಿಯವರಾಗಲಿ, ನಿವೃತ್ತಿ ಹೊಂದಿದವರಾಗಲಿ ಚಾಲನೆ ಮಾಡುತ್ತಿಲ್ಲ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟಪಡಿಸಿದ್ದಾರೆ.