ದೇಶ'ಅಲ್ಲಿ ಹೋರಾಟ ಮಾಡಿ,ಇಲ್ಲಿ ಬೇಡ' ಕರ್ನಾಟಕ ಸಂಸದೆಗೆ ಲೋಕಸಭೆ ಸ್ಪೀಕರ್ ಸಲಹೆ
ತಮಿಳುನಾಡು ಜೊತೆಗಿನ ಹಲವು ವರ್ಷಗಳಿಂದ ಇರುವ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡುತ್ತಿದ್ದಾಗ ಅಲ್ಲಿ ಹೋರಾಟ ಮಾಡಿ ಇಲ್ಲಿ ಮಾಡಬೇಡಿ ಎಂದು ಸ್ಪೀಕರ್ ಓಂ ಬಿರ್ಲಾ ಹೇಳುವ ಮೂಲಕ ಲೋಕಸಭೆ ನಗೆ ಗಡಲಲ್ಲಿ ತೇಲುವಂತೆ ಮಾಡಿದರು.