ರಾಜ್ಯಇತರ ರಾಜ್ಯಗಳಲ್ಲಿ ನೀಡುತ್ತಿರುವಂತೆ ಸಮಾನ ವೇತನಕ್ಕೆ ಕರ್ನಾಟಕದ ವೈದ್ಯರ ಒತ್ತಾಯ
ರಾಜ್ಯದಲ್ಲಿ ವೈದ್ಯಕೀಯ ವೃತ್ತಿಪರರು ಇತರ ರಾಜ್ಯಗಳಲ್ಲಿನ ವೈದ್ಯರಿಗೆ ಹೋಲಿಸಿದರೆ ವೇತನದಲ್ಲಿ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಂದೇ ರೀತಿಯ ಕೆಲಸದ ಅನುಭವದ ಹೊರತಾಗಿಯೂ ಇಲ್ಲಿನ ವೈದ್ಯರಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ದೂರಿದ್ದಾರೆ.