ದೇಶಅಮೆರಿಕದಲ್ಲಿ 5 ಕೊರೋನಾ ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಿದ ಕರ್ನಾಟಕ ಮೂಲದ ವೈದ್ಯ
ನನ್ನ ವೈದ್ಯಕೀಯ ಸೇವೆಯಲ್ಲಿ ಯಾವೊಬ್ಬ ಕೋವಿಡ್-19 ರೋಗಿಯೂ ಮೃತಪಟ್ಟಿಲ್ಲ. ಓರ್ವ ರೋಗಿಗೆ ಕ್ಯಾನ್ಸರ್ ಇತ್ತು, ಅವರು ಕ್ಯಾನ್ಸರ್ ನಿಂದ ಮೃತಪಟ್ಟರು" ಇವು ಕರ್ನಾಟದ ಮೂಲದ ಅಮೆರಿಕ ವೈದ್ಯ ಡಾ.ಅರುಣ್ ರಂಗನಾಥ್ ಅವರ ಆತ್ಮವಿಶ್ವಾಸದ ಮಾತುಗಳು