ರಾಜ್ಯವಿಧಾನಮಂಡಲ ಕಲಾಪಗಳನ್ನು ಕಾಗದರಹಿತವಾಗಿಸಲು ಪ್ಲ್ಯಾನ್: ಶಾಸಕರಿಗೆ ಶೀಘ್ರವೇ ಸಿಗಲಿದೆ ಟ್ಯಾಬ್!
ಅಧಿವೇಶನಗಳನ್ನು ಕಾಗದ ರಹಿತವನ್ನಾಗಿಸುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿದೆ. ಶಾಸಕರು ಮತ್ತು ಇತರರಿಗೆ ನೀಡಬೇಕಾದ ವರದಿ ಮತ್ತು ಕಿರುಪುಸ್ತಕಗಳನ್ನು ಮುದ್ರಿಸಲು ವಾರ್ಷಿಕ ಕನಿಷ್ಠ 30 ಕೋಟಿ ರೂ. ವೆಚ್ಚವಾಗುತ್ತಿದೆ.