ರಾಜ್ಯಹೊಸ ಫಲಾನುಭವಿಗಳಿಲ್ಲ, ಬಾಕಿ ಉಳಿದಿರುವ ಅರ್ಜಿ ತೆರವುಗೊಳಿಸುವುದೇ ಆದ್ಯತೆ: ಕರ್ನಾಟಕ ವಸತಿ ಇಲಾಖೆ
2014 ರಿಂದ 2021 ರವರೆಗೆ ಫಲಾನುಭವಿಗಳಿಗೆ 1.07 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ 60,250 ಮನೆಗಳು ಮಾತ್ರ ಪೂರ್ಣಗೊಂಡಿವೆ. 16,063 ಪ್ರಗತಿ ಮತ್ತು ನಿರ್ಮಾಣ ಹಂತದಲ್ಲಿ ಉಳಿದಿವೆ. 24,278 ಮನೆಗಳು ಟೇಕಾಫ್ ಆಗಿಲ್ಲ ಎಂದು ದೇವರಾಜ್ ಅರಸು ವಸತಿ ಯೋಜನೆಯ ಮಾಹಿತಿ ಬಹಿರಂಗಪಡಿಸಿದೆ.