ರಾಜ್ಯರಾಜ್ಯದಲ್ಲಿ 82 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳ ಗುರುತು; ಕ್ರಮ ಕೈಗೊಳ್ಳದ ಸರ್ಕಾರ..!
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ರಾಜ್ಯದಲ್ಲಿ ಭೂಕುಸಿತ ಪೀಡಿತ ಸ್ಥಳಗಳನ್ನು ಪಟ್ಟಿ ಮಾಡಿದೆ. ಪಟ್ಟಿಯಂತೆ ರಾಜ್ಯದಲ್ಲಿ 82 ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿದೆ ಎಂದು ತಿಳಿಸಿದೆ.