ಕರ್ನಾಟಕ ರಾಜ್ಯ ಚುನಾವಣಾ ಆಯೋಗ
GBA ಪಾಲಿಕೆಗಳಿಗೆ ಚುನಾವಣೆ: ಹೆಚ್ಚಿನ ಸಮಯ ಕೋರಿ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಗೆ ಮನವಿ!
'ಇದಕ್ಕಾಗಿ ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡುವುದು ಸುಪ್ರೀಂ ಕೋರ್ಟ್ನ ವಿವೇಚನೆಗೆ ಬಿಟ್ಟದ್ದು. ಅಥವಾ ಜೂನ್ಗೆ ಮೊದಲು ಚುನಾವಣೆ ನಡೆಸುವಂತೆ ಅದು ನಮಗೆ ನಿರ್ದೇಶಿಸಿದರೆ, ಮುಂದಿನ 10 ದಿನಗಳಲ್ಲಿ ದಿನಾಂಕವನ್ನು ನಿರೀಕ್ಷಿಸಬಹುದು'.

ಗ್ರಾಮ ಪಂಚಾಯತ್ ಚುನಾವಣೆ: ಮೊದಲ ಹಂತದಲ್ಲಿ ಸರಾಸರಿ ಶೇ.80ರಷ್ಟು ಮತದಾನ, ಉತ್ಸಾಹದಿಂದ ಮತಗಟ್ಟೆಗೆ ಬಂದ ಗ್ರಾಮಸ್ಥರು!
ಕೋವಿಡ್-19 ಕರಿ ನೆರಳಿನ ಮಧ್ಯೆ ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿದ್ದು ಕರ್ನಾಟಕದ ಅರ್ಧದಷ್ಟು ಮಂದಿ ಮತ ಚಲಾಯಿಸಿದ್ದಾರೆ.

