ರಾಜ್ಯಬೆಂಗಳೂರು: ಹಿಂದಿ ಪ್ರಚಾರ ಸಭೆ ವಿರೋಧಿಸಿ ಹೊಟೇಲ್ ಗೆ ನುಗ್ಗಿದ 41 ಮಂದಿ ಕರವೇ ಕಾರ್ಯಕರ್ತರು ಅರೆಸ್ಟ್; 14 ದಿನ ನ್ಯಾಯಾಂಗ ಬಂಧನ; Video
ಕಾರ್ಯಕ್ರಮದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸಭೆಯು ಹಿಂದಿಯೇತರ ಮಾತನಾಡುವ ರಾಜ್ಯಗಳ ಮೇಲೆ ಹಿಂದಿ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು.