ಕರ್ನಾಟಕ ಯೋಧ

ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಗುರು ಹುತಾತ್ಮ!
ಪುಲ್ವಾಮದಲ್ಲಿ ಫೆ.14 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಪೈಕಿ ಕರ್ನಾಟಕದ ಯೋಧ ಸಹ ಇದ್ದಾರೆ.

20 ಜನರ ಪ್ರಾಣ ಉಳಿಸಿದ ಕರ್ನಾಟಕದ ವೀರ ಯೋಧ ಹುತಾತ್ಮ!
ಹ್ಯಾಂಡ್ ಗ್ರೆನೇಡ್ ಸ್ಪೋಟವಾಗುವ ಮುನ್ನ ಕಂಟೇನರ್ ನಿಂದ ಹೊರಕ್ಕೆ ಜಿಗಿದು 20 ಜನರ ಪ್ರಾಣ ಕಾಪಾಡಿದ ಕರ್ನಾಟಕ ಮೂಲದ ಯೋಧನೊಬ್ಬ ಹುತಾತ್ಮನಾದ ಘಟನೆ ಮಣಿಪುರದಲ್ಲಿ ನಡೆದಿದೆ.

