ಕರ್ನಾಟಕ ಮತದಾನ

ಲೋಕಸಭೆ ಚುನಾವಣೆ: ನಾಳೆ ರಾಜ್ಯದಲ್ಲಿ ಮೊದಲ ಹಂತದ ಮತದಾನ; ರಾಜ್ಯಕ್ಕೆ Heatwave alert- ಈ ದಿನದ ಸುದ್ದಿ ಮುಖ್ಯಾಂಶಗಳು
ವಿಡಿಯೋ

ಲೋಕಸಭೆ ಚುನಾವಣೆ: ನಾಳೆ ರಾಜ್ಯದಲ್ಲಿ ಮೊದಲ ಹಂತದ ಮತದಾನ; ರಾಜ್ಯಕ್ಕೆ Heatwave alert- ಈ ದಿನದ ಸುದ್ದಿ ಮುಖ್ಯಾಂಶಗಳು

ಕರ್ನಾಟಕ ಚುನಾವಣೆ 2023: ಬಿಜೆಪಿ ಪರ ಅಧಿಕಾರಿ ಮತ ಚಲಾವಣೆ; ಅಧಿಕಾರಿ ಬದಲಾಯಿಸಿದ ಆಯೋಗ
ರಾಜ್ಯ

ಕರ್ನಾಟಕ ಚುನಾವಣೆ 2023: ಬಿಜೆಪಿ ಪರ ಅಧಿಕಾರಿ ಮತ ಚಲಾವಣೆ; ಅಧಿಕಾರಿ ಬದಲಾಯಿಸಿದ ಆಯೋಗ

ಕರ್ನಾಟಕ ಚುನಾವಣೆ 2023ಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿರುವಂತೆಯೇ ಇತ್ತ ಕಲಬುರಗಿಯಲ್ಲಿ ಚುನಾವಣಾ ಅಧಿಕಾರಿಯೊಬ್ಬರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇರೆಗೆ ಅಧಿಕಾರಿಯನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಈ ಪ್ರಮುಖ 10 ವಿಷಯಗಳೇ ನಿರ್ಣಾಯಕ!
ರಾಜಕೀಯ

ಕರ್ನಾಟಕ ವಿಧಾನಸಭೆ ಚುನಾವಣೆ: ಈ ಪ್ರಮುಖ 10 ವಿಷಯಗಳೇ ನಿರ್ಣಾಯಕ!

ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವಂತೆಯೇ, ಈ ಕೆಳಗಿನ ವಿಷಯಗಳು ಪ್ರಮುಖ ಪ್ರಚಾರ ವಿಷಯಗಳಲ್ಲಿ ಸೇರಿವೆ ಎಂದು ನಿರೀಕ್ಷಿಸಲಾಗಿದೆ.