ರಾಜ್ಯಬೆಂಗಳೂರು: ವರ್ತೂರು ನರಸೀಪುರ ಬಳಿ 1,200 ಕೋಟಿ ರೂ ಮೌಲ್ಯದ 350 ಎಕರೆ ಭೂಕಬಳಿಕೆ, ಭಾರೀ ಅಕ್ರಮ; ಸಂಪುಟ ಸಚಿವ ಭಾಗಿ?
ಹಾಲಿ ಸಂಪುಟದ ಸಚಿವರೊಂದಿಗೆ ಸಂಬಂಧ ಹೊಂದಿರುವ ಬೆಂಗಳೂರು ಡಿವಿನಿಟಿ ಎಲ್ ಎಲ್ ಪಿ ಎಂಬ ಬೇನಾಮಿ ಸಂಸ್ಥೆ ರಿಯಲ್ ಎಸ್ಟೇಟ್ ಪ್ರಮುಖ ಕಂಪೆನಿ ಡಿಎಲ್ಎಫ್ ಮತ್ತು ಸ್ಥಳೀಯ ರಾಜಕೀಯ ದಲ್ಲಾಳಿಗಳೊಂದಿಗೆ ಶಾಮೀಲಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.