ರಾಜ್ಯಕರ್ನಾಟಕ-ಬ್ರೈನ್ ಹೆಲ್ತ್ ಇನಿಶಿಯೇಟಿವ್ ಅಡಿ ನಿಮ್ಹಾನ್ಸ್ ನಲ್ಲಿ 1,000 ರೋಗಿಗಳಿಗೆ ಚಿಕಿತ್ಸೆ
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಜುಲೈನಲ್ಲಿ ಆರಂಭಿಸಿದ ಕರ್ನಾಟಕ-ಬ್ರೈನ್ ಹೆಲ್ತ್ ಇನಿಶಿಯೇಟಿವ್ (ಕೆಎ-ಬಿಎಚ್ಐ) ಅಡಿಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 1,000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದೆ.