ರಾಜಕೀಯಹಸಿದ ರೈತನಿಗೆ 'ಊಟ' ಬೇಕು, 'ಉಪ್ಪಿನಕಾಯಿ' ಅಲ್ಲ: ಅಲ್ಪ ಬರ ಪರಿಹಾರಕ್ಕೆ ಸರ್ಕಾರದ ವಿರುದ್ಧ ಪ್ರತಿಪಕ್ಷ ಆಕ್ರೋಶ
ಇದನ್ನು ತಕ್ಷಣವೇ ನೀಡಬೇಕಿಲ್ಲ. ಆದರೆ, ಮೊದಲ ಕಂತಿನಲ್ಲಿ ಕನಿಷ್ಠ ರೂ.10,000 ನೀಡಿ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ನಾವು ಪ್ರಯತ್ನಿಸೋಣ. ಉಳಿದ ಪರಿಹಾರವನ್ನು ನಂತರ ನೀಡಬಹುದು.